ಜುಲೈ ೧೪ - ಜುಲೈ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೫ನೇ ದಿನ (ಅಧಿಕ ವರ್ಷದಲ್ಲಿ ೧೯೬ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೮೯ - ಫ್ರೆಂಚ್ ಕ್ರಾಂತಿಯ ಪ್ರಮುಖ ಘಟನೆಯಾದ ಬ್ಯಾಸ್ಟಿಲ್ ಕಾರಾಗೃಹದ ಮುತ್ತಿಗೆ. ೧೯೫೮ - ಇರಾಕ್ ಕ್ರಾಂತಿಯಲ್ಲಿ ಚಕ್ರಾಧಿಪತ್ಯದ ಅಂತ. ಹೊಸ ಗಣರಾಜ್ಯದ ಮುಖಂಡನಾಗಿ ಅಬ್ದುಲ್ ಕರೀಮ್ ಕಾಸೆಮ್ ಅಧಿಕಾರ ವಹಿಸಿದನು. ೧೭೮೯ - ಫ್ರೆಂಚ್ ಕ್ರಾಂತಿಯ: ಪ್ಯಾರಿಸ್ ಚಂಡಮಾರುತದ ಬ್ಯಾಸ್ಟಿಲ್ ನಾಗರಿಕರು == ಜನನಗಳು == ೧೮೭೪ - ಈಜಿಪ್ಟಿನ ಅಬ್ಬಾಸ್ ೧೮೫೯ - ವಿಲ್ಲಿ ಹೆಸ್ಸ್, ಜರ್ಮನ್ ಪಿಟೀಲುವಾದಕ ಮತ್ತು ಶಿಕ್ಷಕ ೧೯೨೩ - ಡೇಲ್ ರಾಬರ್ಟ್ಸ್ನ್, ಅಮೆರಿಕನ್ ನಟ == ಮರಣಗಳು == ೧೮೮೧ - ಬಿಲ್ಲಿ ಕಿಡ್, ಅಮೆರಿಕನ್ ಕ್ರಿಮಿನಲ್ ೧೯೯೬ - ಜೂಲಿ ಮ್ಯಾನೆಟ್, ಫ್ರೆಂಚ್ ಕಲಾವಿದ ಮತ್ತು ಕಲಾ ಸಂಗ್ರಾಹಕಿ == ರಜೆಗಳು/ಆಚರಣೆಗಳು == ಫ್ರಾನ್ಸ್ - ಬ್ಯಾಸ್ಟಿಲ್ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ